
ನಿನ್ನೆ ಟ್ರಾಫಿಕ್ ಜಾಮ್ ನಲ್ಲಿ ನನ್ನ ಮುಂದಿದ್ದ ಜೀಪಿನ ಹಿಂದೆ ಹೀಗೆ ಬರೆದಿತ್ತು.
ಶರ್ಮಾಜಿ ಸೆ ಪೂಛೊ, ಪೈಸಾ ಪಪ್ಪು ದೇಗಾ.
ಹಂ ಕಿಸ್ ಕೀ ತರಫ್ ದೇಖೆ. ಸಬಕಿ ನಝಾರೊಂಮೆ ರೆಹತೆ ಹೈ
ಕಿಸಮತ್ ಹೀ ಅಇಸೀ ಪಾಯೀ ಹೈ ಹರ ವಕ್ತ್ ಸಫರ್ ಮೇ ರಹತೇ ಹೈ
ಕೊಂಕಣಿಯಲ್ಲಿ ಝಾಂಕಿ ಎಂದರೆ ಮನಬಂದಂತೆ ನುಡಿಯುವುದು ಎಂದರ್ಥ. ನೀವು ಹಾಗನ್ನುವ ಮೊದಲೇ ತಲೆಬರಹ ಹಾಕಿ ಬಿಟ್ಟಿದ್ದೇನೆ. ಇನ್ನು ನೀವು ನಿರಾಳವಾಗಿ ಓದಬಹುದು.
Blog Design by Gisele Jaquenod | Work under CC License