ನವೆಂಬರ್ 26, 2008

ಒಂದು ತುಣುಕು ಗುಲ್ಜಾರ್ ಕವಿತೆ

ಲಾಕಡ್ ಜಲಕೆ ಕೊಯ್ಲಾ ಹೊಯ್ ಜಾಯೆ ರೇ
ಲಾಕಡ್ ಜಲಕೆ ಕೊಯ್ಲಾ ಹೊಯ್ ಜಾಯೆ

ಜಿಯಾ ಜಲೆತೋ ಕುಚ್ ನಾ ಹೊಯ್ ವೇ 
ನಾ ಧುಂವಾ ನಾ ರಾಕ್ 
ಜಿಯಾ ನಾ ಜಲಯ್ಯೋ ರೇ. 

ಇದು ಗುಲ್ಜಾರ್ "ವಿಶಾಲ್ ಭಾರದ್ವಾಜ್" ಗೋಸ್ಕರ "ಓಂಕಾರ" ಚಿತ್ರಕ್ಕೆ ಬರೆದುಕೊಟ್ಟದ್ದು.
ನನಗೇಕೋ ಇದನ್ನು ಕನ್ನಡದಲ್ಲಿ ಬರೆಯೋಣ ಅಂತ ಅನಿಸಿತು.

ಕಟ್ಟಿಗೆ ಉರಿಸಿದೊಡೆ ಕೆಂಡ ಕಾಣೋ
ಕಟ್ಟಿಗೆ ಉರಿಸಿದೊಡೆ ಕೆಂಡ

ಕರುಳು ಉರಿಸಿದೊಡೆ ಏನಾದೀತು.. 
ಹೊಗೆಯೂ ಇಲ್ಲ ಮಸಿಯೂ ಇಲ್ಲ
ಕರುಳ ಉರಿಸದಿರು ಕಾಣೋ

4 comments:

ಬಾನಾಡಿ ಹೇಳಿದರು...

ಕವನ ಚೆನ್ನಾಗಿದೆ. ಜತೆಗೆ ಬ್ಲಾಗಿನ ಹೊಸ ವಿನ್ಯಾಸವೂ ಮುದ ನೀಡುತ್ತಿದೆ.
ಒಲವಿನಿಂದ
ಬಾನಾಡಿ

Ittigecement ಹೇಳಿದರು...

ನಾನು ಗುಲ್ಜ಼ಾರ್ ಅಭಿಮಾನಿ..
ನೀವಿದನ್ನು ತುಂಬ ಚ್ಂದವಾಗಿ ಅನುವಾದಿಸಿದ್ದೀರಿ..
ವಂದನೆಗಳು...

Unknown ಹೇಳಿದರು...

ಥ್ಯಾಂಕ್ಸ್ ಬಾನಾಡಿ, ಥ್ಯಾಂಕ್ಸ್ ಪ್ರಕಾಶ್.

ಅನಾಮಧೇಯ ಹೇಳಿದರು...

ಸಮಯವಿದ್ದರೆ ನನ್ನ ಬ್ಲಾಗಿನಲ್ಲಿ ಹಾಕಿರುವ ಬೇಡಿಕೆ ಪರಿಶೀಲಿಸುತ್ತೀರಾ?

ಕಾಮೆಂಟ್‌‌ ಪೋಸ್ಟ್‌ ಮಾಡಿ